August 2, 2025

ಕಣ್ವ ಜಲಾಶಯದಲ್ಲಿ ಡಿಸಿಎಂ ಡಿಕೆಶಿ ಬೋಟ್ ರೈಡ್.!

ಚನ್ನಪಟ್ಟಣ ತಾಲೂಕಿನಲ್ಲಿರುವ ಕಣ್ವಾ ಜಲಾಶಯ.

ಕೃತಜ್ಞತಾ ಸಮಾವೇಶ ಮುಗಿಸಿ ಮುಖಂಡರ ಜೊತೆ ಜಾಲಿ ರೈಡ್.

ಒಂದೇ ಬೋಟ್ ನಲ್ಲಿ ಡಿಸಿಎಂ ಡಿಕೆಶಿ, ಶಾಸಕರಾದ ಬಾಲಕೃಷ್ಣ, ಕದಲೂರು ಉದಯ್, ಶ್ರೀನಿವಾಸ್ ಹಾಗೂ ಎಂಎಲ್ಸಿ ರವಿ ಬೋಟ್ ರೈಡ್.

ಮತ್ತೊಂದೆಡೆ ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಸಿಪಿವೈ ವಾಟರ್ ಬೈಕ್ ರೈಡ್.

ಡಿ.ಕೆ.ಸುರೇಶ್ ರನ್ನ ಗಟ್ಟಿಯಾಗಿ ಹಿಡಿದು ವಾಟರ್ ಬೈಕ್ ನಲ್ಲಿ ಕೂತ ಸಿಪಿವೈ.

ಆಯತಪ್ಪಿ ಬಿದ್ದ ಡಿ.ಕೆ ಸುರೇಶ್ ಶಾಸಕ ಯೋಗೇಶ್ವರ್

ಕೃತಜ್ಞತಾ ಸಮಾವೇಶದ ಬಳಿಕ ಕಣ್ವಾ ಜಲಾಶಯದಲ್ಲಿ ಎಂಜಾಯ್ ಮಾಡಿದ ಕಾಂಗ್ರೆಸ್ ನಾಯಕರು.

ಕಣ್ವ ಜಲಾಶಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಲಕ್ರೀಡೆ ಆಯೋಜನೆ.

error: Content is protected !!